hard line
ನಾಮವಾಚಕ

ಬಿಗಿನೀತಿ; ಬಿಗಿಪಟ್ಟು; ಕಟ್ಟುನಿಟ್ಟಾದ ನೀತಿಗೆ ಪಟ್ಟುಬಿಡದೆ ಅಂಟಿಕೊಂಡಿರುವುದು: take a hard line ಪಟ್ಟುಹಿಡಿ; ರಾಜಿಗೆ ಒಪ್ಪದಿರು.